ದೊರಕಿದಾ ಗುರು ದೊರಕಿದ ಪರಮಾನಂದ ಬೋಧದಿ ಅರಗಿನೊಳಗ ಬಂದು
ಕರ ಪಾತ್ರೆ ಹಿಡಿದು ಈ ನರ ಶರೀರದಿ ತನ್ನ ಅರಿವತನಕ್ಕೆ ತೋರಿ ಪರಮ ನಂಬುಗೆಯಲ್ಲಿ
ಮುಂದೆ ಜನ್ಮಾಂತರ ಬಂದು ಉಳಿಯದಂತೆಯೇ ಒಂದೇ ವಸ್ತುವಾಗಿ ಚಂದದಿಂದಲಿ ಬಂದು
ಶಿಶುನಾಳಧೀಶನ ಪ್ರಕಾಶ ಗೋವಿಂದನ ಅಸಮ ತೇಜೋ ರೂಪ ವಿಷದವಾಗುತ ಮನಕೆ