ಸಾಪ ಸಾಪ - ರೀಪ ರೀಪ - ಗಾಪ ಗಾಪ - ರೀಪ ರೀಪ
ಸಾಪ ಸಾಪ - ರೀಪ ರೀಪ - ಗಾಪ ಗಾಪ - ರೀ
ಬೊಂಬೆ ಹೇಳುತೈತೆ : ಸಾಸ ಗಾರಿ ಸಾಸ
ಮತ್ತೆ ಹೇಳುತೈತೆ : ಸಾಸ ರಿಸರಿಸ ನೀನಿ
ನೀನೆ ರಾಜಕುಮಾರ : ನೀನಿ ಸಾಸಸ ಸಾನಿಸ
ರಿಪೀಟ್ ಮ್ಯೂಸಿಕ್:
ಸಾಪ ಸಾಪ - ರೀಪ ರೀಪ - ಗಾಪ ಗಾಪ - ರೀ
ಬೊಂಬೆ ಹೇಳುತೈತೆ : ಸಾಸ ಗಾರಿ ಸಾಸ
ಮತ್ತೆ ಹೇಳುತೈತೆ : ಸಾಸ ರಿಸರಿಸ ನೀನಿ
ನೀನೆ ರಾಜಕುಮಾರ : ನೀನಿ ಸಾಸಸ ಸಾನಿಸ
ರಿಪೀಟ್ ಮ್ಯೂಸಿಕ್:
ಸಾಪ ಸಾಪ - ರೀಪ ರೀಪ - ಗಾಪ ಗಾಪ - ರೀ
ಹೊಸ ಬೆಳಕೊಂದು : ಸರಿಸನಿ , ಸಾಪ
ಹೊಸಿಲಿಗೆ ಬಂದು : ಪನಿದಪ ಮಗಮಾ
ಬೆಳಗಿದೆ ಮನೆಯ : ಸರಿಸನಿ , ಸಾಪ
ಮನಗಳ ಇಂದು : ಪನಿದಪ ಮಗಮಾ
ಆರಾಧಿಸು : ಮಾಪ ದಪಮಾ
ರಾರಾಜಿಸು : ಗಾಪ ಮಗಮಾ
ರಾಜರತ್ನನು : ರೀರಿ ಗಾರಿರಿ
ಆಡಿಸಿಯೇ ನೋಡು : ಗಾರಿಗ ರಿಸ ಸಾಸಾ
ಬೀಳಿಸಿಯೆ ನೋಡು : ರಿಸಮರಿ ಸನಿ ನೀನೀ
ಎಂದು ಸೊಲಾದು : ದಾದಾ ಗರಿಮಗ ಗಾ ಸಾ
ಸೊತು : ಸಗಿ ಸನಿ
ತಲೆಯ ಬಗದು : ನೀನಿ ಗರಿಮಗ ಸಾ
ಸಾಪ ಸಾಪ - ರೀಪ ರೀಪ - ಗಾಪ ಗಾಪ - ರೀ
ಬೊಂಬೆ ಹೇಳುತೈತೆ : ಸಾಸ ಗಾರಿ ಸಾಸ
ಮತ್ತೆ ಹೇಳುತೈತೆ : ಸಾಸ ರಿಸರಿಸ ನೀನಿ
ನೀನೆ ರಾಜಕುಮಾರ : ನೀನಿ ಸಾಸಸ ಸಾನಿಸ
ಚರಣಂ ೧:
ಗುಡಿಸಲೆ ಆಗಲಿ : ಮಪ ಮಪ ಮಾಗಗಾ
ಅರಮನೆ ಆಗಲಿ : ಗಮ ಗಮ ಗಾರಿರಿ
ಅಟವೆ ನಿಲ್ಲದು : ರಿಗ ರಿಗ ರೀಸಾರಿ
ಎಂದು ಅಟ ನಿಲ್ಲದು : ನೀನೀ ಸಾಗ ರೀಸನೀಸ
ಹಿರಿಯರೆ ಇರಲಿ :
ಕಿರಿಯರೆ ಎರಲಿ :
ಬೇದವೇ ತೋರದು :
ಎಂದೂ ಭೇದ ತೋರದು : ಸ ನಿ ಸ ಮ ಗ ರಿ ನಿ ಸ
ಎಲ್ಲ ಇದ್ದು : ಸಾಪ ಸಪಪ
ಏನು ಇಲ್ಲದ: ರಿ ಪ ರಿ ಪ ಪ
ಹಾಗೆ ಬದುಕಿರುವ: ಗ ಪ ಮ ಗ ರಿ ಸ ರಿ
ಆಕಾಶ ನೋಡದ : ಸ ಸ ಪ ಸ ಪ ಪ
ಕಯ್ಯೆ ನಿನದು : ರಿ ಪ ರಿ ರಿ ಪ
ಪ್ರೀತಿ ಹಂಚಿರುವ: ಗ ಪ ಮ ಗ ರಿ ಸ ರಿ
ಜೊತೆಗಿರು ನೀನು : ಸ ರಿ ಸ ನಿ ಸ ಪ
ಅಪ್ಪನ ಹಾಗೆ: ಪ ನಿ ದ ಪ ಗ ಮ
ಹನ್ನೆಲೆ ಕಾಯೋ: ಸ ರಿ ಸ ನಿ ಸ ಪ
ದಿನಯದಿ ಹೀಗೆ : ಪ ನಿ ದ ಪ ಗ ಮ
ನಿನ್ನನು ಪಡೆದ : ಮ ಪ ದ ಪ ಮ
ನಾನು ಪುನೀತ : ಗ ಮ ಪ ಮ ಗ
ಬಾಳು ನಗು ನಗುತ: ರಿ ರಿ ಮಗ ರಿ ರಿ ರಿ
ಬೊಂಬೆ ಹೇಳುತೈತೆ: ಸಾಸ ಗರಿ ಸಾಸ
ಮತ್ತೆ ಹೇಳುತೈತೆ: ಸಾಸ ರಿಸರಿಸ ನೀನಿ
ನೀನೆ ರಾಜಕುಮಾರ: ನೀನಿ ಸಾಸಸ ಸಾನಿಸ