June 13 th - 1983

i had written the following before 15 years, on my parent's anniversary. holds good today as well.

ಕೃಷ್ಣ ಗೀತಾ ಈ ಸಂಬಂಧಕ್ಕೆ ಇಂದಿಗೆ ಇಪ್ಪತ್ತೈದು ವರ್ಷ. ಒಂದು ಶತಮಾನಕ್ಕೆ ನಾಲ್ಕು ಪರ್ವಗಳೆಂದು ಎಣಿಸಿದರೆ ಈ ಸಂಬಂಧ ಶುರುವಾದಂದಿನಿಂದ ಇಂದಿಗೆ ಒಂದು ಪರ್ವ ಮುಗಿದಂತೆ.

ಕಲಿಯುಗದಲ್ಲಿ ಈ ಸಂಬಂಧಕ್ಕೆ ಇಪ್ಪತ್ತೈದು ವರ್ಷ ಆದರೆ, ಕೃಷ್ಣ ಗೀತಾ ಈ ಸಂಬಂಧ ಇಂದು ನಿನ್ನೆಯದಲ್ಲ ದ್ವಾಪರ ಯುಗದಿಂದ ನಡೆದು ಬಂತದ್ದು.

ಗೀತೆಯ ಮೂಲ ಕೃಷ್ಣ, ಗೀತೆಯು ಕೃಷ್ಣನನ್ನೇ ಅವಲಂಬಿಸಿದೆ.

ಆದರೆ ಕೃಷ್ಣ ಪ್ರಸಿದ್ಧನಾದದ್ದು, ದೇವರೆಂದೆನಿಸಿದ್ದು ಈ ಗೀತೆಯಿಂದಲೇ ಅಲ್ಲವೇ? ಎಷ್ಟಾದರೂ ಕೃಷ್ಣನ ಜೀವದ ಸಾರ ಗೀತೆಯಲ್ಲವೇ?

ಗೀತೆಯಿಂದ ಕೃಷ್ಣನು ಹೆಸರು ಪಡೆದನೋ, ಅಥವಾ ಕೃಷ್ಣನಿಂದ ಗೀತೆಯು ಹೆಸರು ಪಡೆದಳೋ? ಇದು ಬಿಡಿಸಲಾಗದ ಗಂಟು. ನಮ್ಮ ಕೃಷ್ಣ ಗೀತೆಯರದು ಬಿಡಿಸಲಾಗದ ನಂಟು.

to mark their 40th anniversary i am planning to restart my old project http://www.sankskritonline.com/ will be starting with geeta.

    All notes