ದೂರ, ಬಹು ದೂರ, ಹೋಗುವ ಬಾರ. ದೂರ ಬಹು ದೂರ ಹೋಗುವ ಬಾರ ಅಲ್ಲಿ ಇಹುದೆಮ್ಮ ಊರ ತೀರಾ
ಚಲಜಲದಲೆಗಳ ಮೇಲ್ಕುಣಿದಾಡಿ, ಬಳಲಿಕೆ ತೊಳಲಿಕೆಗಳನೆಲ್ಲ ದೂಡಿ ಚಲಜಲದಲೆಗಳ ಮೇಲ್ಕುಣಿದಾಡಿ, ಬಳಲಿಕೆ ತೊಳಲಿಕೆಗಳನೆಲ್ಲ ದೂಡಿ ಗೆಲುವಿನ ಉಲಿಗಳ ಹಾಡಿ, ಗೆಲುವಿನ ಉಲಿಗಳ ಹಾಡಿ ಒಲುಮೆಯ ಮಾತಾಡಿ, ಒಲುಮೆಯ ಮಾತಾಡಿ ಹಕ್ಕಿಗಳಿಂಚರ ಕೇಳಿ, ಆನಂದವ ತಾಳಿ.. ಆನಂದವ ತಾಳಿ ದೂರ ಬಹು ದೂರ ಹೋಗುವ ಬಾರ, ದೂರ ಬಹು ದೂರ ಹೋಗುವ ಬಾರ
ಹಿಮಮಣಿ ಕಣಗಳ ಸಿಂಚಿತ ಅಂಚಿನ, ಹಸುರಿನ ತೀರದ ಮೇಲಾಡಿ ಹಿಮಮಣಿ ಕಣಗಳ ಸಿಂಚಿತ ಅಂಚಿನ, ಹಸುರಿನ ತೀರದ ಮೇಲಾಡಿ
ಕಿಸಲೆಯ ಕಂಪನ-ದಿಂಪನು ನೋಡಿ, ಕಿಸಲೆಯ ಕಂಪನ-ದಿಂಪನು ನೋಡಿ ಕೂಡಿ-ಹಾಡಿ, ನೋಡಿ-ಹಾಡಿ, ತೇಲಿ ತೇಲಿ ಹೋಗುವ ಬಾರ
ಅಲ್ಲಿ ಇಹುದೆಮ್ಮ ಊರ ತೀರಾ, ಅಲ್ಲಿ ಇಹುದೆಮ್ಮ ಊರ ತೀರಾ ದೂರ ಬಹು ದೂರ ಹೋಗುವ ಬಾರ, ದೂರ ಬಹು ದೂರ ಹೋಗುವ ಬಾರ
ಅಲ್ಲಿ ಇಹುದೆಮ್ಮ ಊರ ತೀರಾ, ಅಲ್ಲಿ ಇಹುದೆಮ್ಮ ಊರ ತೀರಾ ದೂರ ಬಹು ದೂರ ಹೋಗುವ ಬಾರ, ದೂರ ಬಹು ದೂರ ಹೋಗುವ ಬಾರ
https://www.youtube.com/watch?v=AfLztmzzD8E