ಸಂಧ್ಯಾವಂದನೆ
#hindu #culture
ಆಪೋ ಬ್ರಹ್ಮ -> ಕೈನಲ್ಲಿ ನೀರು ತೆಗೆದುಕೊಂಡು ತಲೆ ಸುತ್ತ ತಿರುಗಿಸುವುದು
ಓಂ ಕೇಶವಾಯ ನಮಃ - ತೀರ್ಥ ತೆಗೆದುಕೊಳ್ಳಬೇಕು
ಓಂ ನಾರಾಯಣಾಯ ನಮಃ - ತೀರ್ಥ ತೆಗೆದುಕೊಳ್ಳಬೇಕು
ಓಂ ಮಾಧವಾಯ ನಮಃ - ತೀರ್ಥ ತೆಗೆದುಕೊಳ್ಳಬೇಕು
ಓಂ ಗೋವಿಂದಾಯ ನಮಃ - ಕೈ ಮುಗಿದು ನಮಸ್ಕರಿಸಬೇಕು
ಓಂ ವಿಷ್ಣುವೇ ನಮಃ - ಬಲ ಕೆನ್ನೆ ತೋರಿಸಬೇಕು
ಓಂ ಮಧುಸೂಧನಾಯ ನಮಃ - ಎಡ ಕೆನ್ನೆ ತೋರಿಸಬೇಕು
ಓಂ ತ್ರಿವಿಕ್ರಮಾಯ ನಮಃ - ಗಡ್ಡ ತೋರಿಸಬೇಕು
ಓಂ ವಾಮನಾಯ ನಮಃ - ನೀರು ತಟ್ಟೆಯಲ್ಲಿ ಬಿಡಬೇಕು
ಓಂ ಶ್ರೀಧರಾಯ ನಮಃ - ನಮಸ್ಕಾರ ಮಾಡಬೇಕು
ಓಂ ಹೃಷಿಕೇಶಯ ನಮಃ - ಬಲ ಮೊಣ ಕಾಲಿನ ಮೇಲೆ ಎರಡು ಕೈಗಳನ್ನು ಇಡಬೇಕು
ಓಂ ಪದ್ಮನಾಭಾಯ ನಮಃ - ಎಡ ಮೊಣ ಕಾಲಿನ ಮೇಲೆ ಎರಡು ಕೈಗಳನ್ನು ಇಡಬೇಕು
ಓಂ ದಾಮೋದರಾಯ ನಮಃ - ನೆತ್ತಿ ತೋರಿಸಬೇಕು
ಓಂ ಸಂಕರ್ಷಣಾಯ ನಮಃ - ಮೂಗಿನ ಕೆಳಗೆ ತೋರಿಸಬೇಕು
ಓಂ ವಾಸುದೇವಾಯ ನಮಃ - ಬಲ ಮೂಗ ತೋರಿಸಬೇಕು
ಓಂ ಪ್ರದ್ಯುಮ್ನ್ಯಾಯ ನಮಃ - ಎಡ ಮೂಗ ತೋರಿಸಬೇಕು
ಓಂ ಅನಿರುದ್ದಾಯ ನಮಃ - ಬಲ ಗಣ್ಣ ತೋರಿಸಬೇಕು
ಓಂ ಪುರುಷೋತ್ತಮಾಯ ನಮಃ - ಎಡ ಗಣ್ಣ ತೋರಿಸಬೇಕು
ಓಂ ಅಧೋಕ್ಷಜಾಯ ನಮಃ - ಬಲ ಕಿವಿ ತೋರಿಸಬೇಕು
ಓಂ ನಾರಸಿಂಹಾಯ ನಮಃ - ಎಡ ಕಿವಿ ತೋರಿಸಬೇಕು
ಓಂ ಅಚ್ಯುತಾಯ ನಮಃ - ಹೊಟ್ಟೆ ತೋರಿಸಬೇಕು
ಓಂ ಜನಾರ್ದನಾಯ ನಮಃ - ಎದೆ ತೋರಿಸಬೇಕು
ಓಂ ಉಪೇಂದ್ರಾಯ ನಮಃ - ನೆತ್ತಿ ತೋರಿಸಬೇಕು
ಓಂ ಹರಯೇ ನಮಃ - ಬಲ ಭುಜ ತೋರಿಸಬೇಕು
ಓಂ ಕೃಷ್ಣಾಯ ನಮಃ - ಎಡ ಭುಜ ತೋರಿಸಬೇಕು
ಮೂಗು ತೋರಿಸುತ್ತ ಹೇಳಬೇಕು
ಅಂಗುಳ್ಯಾಗ್ರೇ ನಾಸಿಕಾಗ್ರಮ್
ಸಂಪೀಡ್ಯಮ್ ಪಾಪ ನಾಶನಂ
ಪ್ರಾಣಾಯಾಮ ಮಿದಂ ಪ್ರೋಕ್ತಮ್
ಋಷಿಭಿಹಿ ಪರಿಕಲ್ಪಿತಮ್ - 1
ಅಂಗುಳ್ಯಾಗ್ರೇ ನಾಸಿಕಾಗ್ರಮ್
ಸಂಪೀಡ್ಯಮ್ ಪಾಪ ನಾಶನಂ
ಪ್ರಾಣಾಯಾಮ ಮಿದಂ ಪ್ರೋಕ್ತಮ್
ಋಷಿಭಿಹಿ ಪರಿಕಲ್ಪಿತಮ್ - 2
ಅಂಗುಳ್ಯಾಗ್ರೇ ನಾಸಿಕಾಗ್ರಮ್
ಸಂಪೀಡ್ಯಮ್ ಪಾಪ ನಾಶನಂ
ಪ್ರಾಣಾಯಾಮ ಮಿದಂ ಪ್ರೋಕ್ತಮ್
ಋಷಿಭಿಹಿ ಪರಿಕಲ್ಪಿತಮ್ - 3
ಕೈ ಮುಗಿದು ನಮಸ್ಕಾರ ಮಾಡುತ್ತಾ ಹೇಳಬೇಕು
ಮಮ ಉಪಾತ್ತ ಸಮಸ್ತ ದುರಿತ ಕ್ಷಯ ದ್ವಾರ
ಶ್ರೀ ಪರಮೇಶ್ವರ ಪ್ರೀತ್ಯರ್ಥಂ
ಪ್ರಾತಃ ಕಾಲ ಸಂಧ್ಯಾವಂದನಂ ಆಚರಿಷ್ಯೆ
ಲೋಟದಲ್ಲಿನ ನೀರನ್ನು ಉಧ್ಧರಿಣಿಯಲ್ಲಿ ತೆಗೆಯುಕೊಂಡು ತಲೆಯ ಮೇಲೆ ಚೆಲ್ಲಿಕೊಳ್ಳುತ್ತಾ
ಗಂಗೇಚ ಯಮುನೆ ಚೈವ ಗೋದಾವರಿ ಸರಸ್ವತಿ
ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಮ್ ಕುರು
ಗೋವಿಂದೇತಿ ಸದಾ ಸ್ನಾನಂ ಗೋವಿಂದೇತಿ ಸದಾ ಜಪಂ
ಗೋವಿಂದೇತಿ ಸದಾ ಧ್ಯಾನಂ ಸದಾ ಗೋವಿಂದ ಕೀರ್ತನಂ - 1
ಗೋವಿಂದೇತಿ ಸದಾ ಸ್ನಾನಂ ಗೋವಿಂದೇತಿ ಸದಾ ಜಪಂ
ಗೋವಿಂದೇತಿ ಸದಾ ಧ್ಯಾನಂ ಸದಾ ಗೋವಿಂದ ಕೀರ್ತನಂ - 2
ಗೋವಿಂದೇತಿ ಸದಾ ಸ್ನಾನಂ ಗೋವಿಂದೇತಿ ಸದಾ ಜಪಂ
ಗೋವಿಂದೇತಿ ಸದಾ ಧ್ಯಾನಂ ಸದಾ ಗೋವಿಂದ ಕೀರ್ತನಂ - 3
ಅಂಗುಳ್ಯಾಗ್ರೇ ನಾಸಿಕಾಗ್ರಮ್
ಸಂಪೀಡ್ಯಮ್ ಪಾಪ ನಾಶನಂ
ಪ್ರಾಣಾಯಾಮ ಮಿದಂ ಪ್ರೋಕ್ತಮ್
ಋಷಿಭಿಹಿ ಪರಿಕಲ್ಪಿತಮ್ - 1
ಅಂಗುಳ್ಯಾಗ್ರೇ ನಾಸಿಕಾಗ್ರಮ್
ಸಂಪೀಡ್ಯಮ್ ಪಾಪ ನಾಶನಂ
ಪ್ರಾಣಾಯಾಮ ಮಿದಂ ಪ್ರೋಕ್ತಮ್
ಋಷಿಭಿಹಿ ಪರಿಕಲ್ಪಿತಮ್ - 2
ಅಂಗುಳ್ಯಾಗ್ರೇ ನಾಸಿಕಾಗ್ರಮ್
ಸಂಪೀಡ್ಯಮ್ ಪಾಪ ನಾಶನಂ
ಪ್ರಾಣಾಯಾಮ ಮಿದಂ ಪ್ರೋಕ್ತಮ್
ಋಷಿಭಿಹಿ ಪರಿಕಲ್ಪಿತಮ್ - 3
ಕೈ ಮುಗಿದು ನಮಸ್ಕಾರ ಮಾಡುತ್ತಾ ಹೇಳಬೇಕು
ಮಮ ಉಪಾತ್ತ ಸಮಸ್ತ ದುರಿತ ಕ್ಷಯ ದ್ವಾರ ಶ್ರೀ ಪರಮೇಶ್ವರ ಪ್ರೀತ್ಯರ್ಥಂ
ಪ್ರಾತಃ ಕಾಲ ಸಂಧ್ಯಾವಂದನಾಂಗ ಅರ್ಘ್ಯ ಪ್ರಧಾನಂ ಆಚರಿಷ್ಯೆ
ಲೋಟದಲ್ಲಿನ ನೀರನ್ನು ತಟ್ಟೆಯಲ್ಲಿ ಬಿಡುತ್ತ ಹೇಳಬೇಕು
ಉದಯೇ ಬ್ರಹ್ಮಸ್ವರೂಪಂ ಮಧ್ಯಾನಂತು ಮಹೇಶ್ವರಃ ಅಸ್ತಮಾನೇ ಸ್ವಯಂ ವಿಷ್ಣು
ತ್ರಿಮೂರ್ತಿಮ್ ಚ ದಿವಾಕರಃ ದಿವಾಕರಾಯ ನಮಃ ಇದಂ ಅರ್ಘ್ಯಮ್ ಸಮರ್ಪಯಾಮಿ
(ಮೂರೂ ಬಾರಿ ನೀರನ್ನು ತಟ್ಟೆಯಲ್ಲಿ ಬಿಡಬೇಕು )
ಅಂಗುಳ್ಯಾಗ್ರೇ ನಾಸಿಕಾಗ್ರಮ್
ಸಂಪೀಡ್ಯಮ್ ಪಾಪ ನಾಶನಂ
ಪ್ರಾಣಾಯಾಮ ಮಿದಂ ಪ್ರೋಕ್ತಮ್
ಋಷಿಭಿಹಿ ಪರಿಕಲ್ಪಿತಮ್ - 1
ಅಂಗುಳ್ಯಾಗ್ರೇ ನಾಸಿಕಾಗ್ರಮ್
ಸಂಪೀಡ್ಯಮ್ ಪಾಪ ನಾಶನಂ
ಪ್ರಾಣಾಯಾಮ ಮಿದಂ ಪ್ರೋಕ್ತಮ್
ಋಷಿಭಿಹಿ ಪರಿಕಲ್ಪಿತಮ್ - 2
ಅಂಗುಳ್ಯಾಗ್ರೇ ನಾಸಿಕಾಗ್ರಮ್
ಸಂಪೀಡ್ಯಮ್ ಪಾಪ ನಾಶನಂ
ಪ್ರಾಣಾಯಾಮ ಮಿದಂ ಪ್ರೋಕ್ತಮ್
ಋಷಿಭಿಹಿ ಪರಿಕಲ್ಪಿತಮ್ - 3
ಮಮ ಉಪಾತ್ತ ದುರಿತ ಕ್ಷಯ ದ್ವಾರ ಶ್ರೀ ಪರಮೇಶ್ವರ ಪ್ರೀತ್ಯರ್ಥಂ
ಪ್ರಾತಃ ಕಾಲ ಸಂಧ್ಯಾವಂದನಂ ಯುಧಾಶಕ್ತಿ ಗಾಯತ್ರೀ ಮಂತ್ರ ಜಪಂ ಆಚರಿಷ್ಯೆ
ಪ್ರಾತರ್ ಮಧ್ಯಾಹ್ನ ಸಂಧ್ಯಾಯಂ ತ್ರಿಮೂರ್ತ್ಯಾಮ್ ವೇದ ಮಾತರಂ
ಚತರ್ ವಂಶ ತ್ರಿವರ್ಣ ರೂಪಂ ಗಾಯತ್ರೀ ಭಾಸ್ವತೇ ನಮಃ
ಓಂ ಭೂರ್ಭುವಃ ಸ್ವಹ ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋಯೋನಃ ಪ್ರಚೋದಯಾತ್ - 24 ಬಾರಿ
ಆಪೋ ಬ್ರಹ್ಮ
ಓಂ ಕೇಶವಾಯ ನಮಃ - ತೀರ್ಥ ತೆಗೆದುಕೊಳ್ಳಬೇಕು
ಓಂ ನಾರಾಯಣಾಯ ನಮಃ - ತೀರ್ಥ ತೆಗೆದುಕೊಳ್ಳಬೇಕು
ಓಂ ಮಾಧವಾಯ ನಮಃ - ತೀರ್ಥ ತೆಗೆದುಕೊಳ್ಳಬೇಕು
ಓಂ ಗೋವಿಂದಾಯ ನಮಃ - ಕೈ ಮುಗಿದು ನಮಸ್ಕರಿಸಬೇಕು
ಓಂ ವಿಷ್ಣುವೇ ನಮಃ - ಬಲ ಕೆನ್ನೆ ತೋರಿಸಬೇಕು
ಓಂ ಮಧುಸೂಧನಾಯ ನಮಃ - ಎಡ ಕೆನ್ನೆ ತೋರಿಸಬೇಕು
ಓಂ ತ್ರಿವಿಕ್ರಮಾಯ ನಮಃ - ಗಡ್ಡ ತೋರಿಸಬೇಕು
ಓಂ ವಾಮನಾಯ ನಮಃ - ನೀರು ತಟ್ಟೆಯಲ್ಲಿ ಬಿಡಬೇಕು
ಓಂ ಶ್ರೀಧರಾಯ ನಮಃ - ನಮಸ್ಕಾರ ಮಾಡಬೇಕು
ಓಂ ಹೃಷಿಕೇಶಯ ನಮಃ - ಬಲ ಮೊಣ ಕಾಲಿನ ಮೇಲೆ ಎರಡು ಕೈಗಳನ್ನು ಇಡಬೇಕು
ಓಂ ಪದ್ಮನಾಭಾಯ ನಮಃ - ಎಡ ಮೊಣ ಕಾಲಿನ ಮೇಲೆ ಎರಡು ಕೈಗಳನ್ನು ಇಡಬೇಕು
ಓಂ ದಾಮೋದರಾಯ ನಮಃ - ನೆತ್ತಿ ತೋರಿಸಬೇಕು
ಓಂ ಸಂಕರ್ಷಣಾಯ ನಮಃ - ಮೂಗಿನ ಕೆಳಗೆ ತೋರಿಸಬೇಕು
ಓಂ ವಾಸುದೇವಾಯ ನಮಃ - ಬಲ ಮೂಗ ತೋರಿಸಬೇಕು
ಓಂ ಪ್ರದ್ಯುಮ್ನ್ಯಾಯ ನಮಃ - ಎಡ ಮೂಗ ತೋರಿಸಬೇಕು
ಓಂ ಅನಿರುದ್ದಾಯ ನಮಃ - ಬಲ ಗಣ್ಣ ತೋರಿಸಬೇಕು
ಓಂ ಪುರುಷೋತ್ತಮಾಯ ನಮಃ - ಎಡ ಗಣ್ಣ ತೋರಿಸಬೇಕು
ಓಂ ಅಧೋಕ್ಷಜಾಯ ನಮಃ - ಬಲ ಕಿವಿ ತೋರಿಸಬೇಕು
ಓಂ ನಾರಸಿಂಹಾಯ ನಮಃ - ಎಡ ಕಿವಿ ತೋರಿಸಬೇಕು
ಓಂ ಅಚ್ಯುತಾಯ ನಮಃ - ಹೊಟ್ಟೆ ತೋರಿಸಬೇಕು
ಓಂ ಜನಾರ್ದನಾಯ ನಮಃ - ಎದೆ ತೋರಿಸಬೇಕು
ಓಂ ಉಪೇಂದ್ರಾಯ ನಮಃ - ನೆತ್ತಿ ತೋರಿಸಬೇಕು
ಓಂ ಹರಯೇ ನಮಃ - ಬಲ ಭುಜ ತೋರಿಸಬೇಕು
ಓಂ ಕೃಷ್ಣಾಯ ನಮಃ - ಎಡ ಭುಜ ತೋರಿಸಬೇಕು
ಹೆಬ್ಬೆಟ್ಟಿನೊಂದಿಗೆ ನಾಲ್ಕು ಬೆರಳುಗಳನ್ನು ಎಣಿಸುತ್ತಾ
ಓಂ ಅಚ್ಯುತಾಯ ನಮಃ - ಮೊದಲನೇ ಬೆರಳು, ಕಿರು ಬೆರಳು
ಓಂ ಅನಂತಾಯ ನಮಃ - ಎರಡನೇ ಬೆರಳು
ಓಂ ಗೋವಿಂದಾಯ ನಮಃ - ಮೂರನೇ ಬೆರಳು
ಓಂ ಅಚ್ಯುತಾನಂತ ಗೋವಿಂದೋಭ್ಯೋ ನಮಃ - ನಾಲ್ಕನೇ ಬೆರಳು
ಕೈ ಮುಗಿದು ದಿಕ್ಕುಗಳನ್ನು ತೋರಿಸುತ್ತ ಹೇಳಬೇಕು
ಹೇ ದೇವಾಹ ಪೂರ್ವ ದಿಶತೋ ವಸಂತೇ ತದ್ವೇ ದೇಭ್ಯೋ ನಮಃ
ಹೇ ದೇವಾಹ ದಕ್ಷಿಣ ದಿಶತೋ ವಸಂತೇ ತದ್ವೇ ದೇಭ್ಯೋ ನಮಃ
ಹೇ ದೇವಾಹ ಪಶ್ಚಿಮ ದಿಶತೋ ವಸಂತೇ ತದ್ವೇ ದೇಭ್ಯೋ ನಮಃ
ಹೇ ದೇವಾಹ ಉತ್ತರ ದಿಶತೋ ವಸಂತೇ ತದ್ವೇ ದೇಭ್ಯೋ ನಮಃ
ಹೇ ದೇವಾಹ ಊರ್ಧ್ವ ದಿಶತೋ ವಸಂತೇ ತದ್ವೇ ದೇಭ್ಯೋ ನಮಃ
- ಆಕಾಶ ತೋರಿಸಬೇಕು
ಹೇ ದೇವಾಹ ಅದರ ದಿಶತೋ ವಸಂತೇ ತದ್ವೇ ದೇಭ್ಯೋ ನಮಃ
- ಭೂಮಿ ತೋರಿಸಬೇಕು
ಹೇ ದೇವಾಹ ಅವಾಂತರ ದಿಶತೋ ವಸಂತೇ ತದ್ವೇ ದೇಭ್ಯೋ ನಮಃ
- ಎಲ್ಲಾ ದಿಕ್ಕುಗಳನ್ನು ತೋರಿಸಬೇಕು
ಇಂದ್ರಾಯ ನಮಃ, ಆಗ್ನೇಯ ನಮಃ, ಯಮಾಯ ನಮಃ
ನೈಋತ್ಯಾಯ ನಮಃ, ವರುಣಾಯ ನಮಃ, ವಾಯುವ್ಯಾಯ ನಮಃ
ಕುಬೇರಾಯ ನಮಃ, ಈಶಾನ್ಯಾಯ ನಮಃ, ಮಾತೃಭ್ಯೋ ನಮಃ
ಪಿತೃಭ್ಯೋ ನಮಃ, ಗುರುಭ್ಯೋ ನಮಃ, ಆಚಾರ್ಯೋಭ್ಯೋ ನಮಃ
ಬಲಗೈಯ್ಯಲ್ಲಿ ಎಡ ಕಿವಿ ಹಾಗು ಎಡ ಕೈಯಲ್ಲಿ ಬಲ ಕಿವಿಯನ್ನು ಹಿಡಿದು ಕೊಳ್ಳ ಬೇಕು
ಚತುರ್ ಸಮುದ್ರ ಪರ್ಯಂತಾಂ ಗಾಮ್ ವೈಶ್ಯಾನಾಮ್ ಶುಭಮ್ ಭವಂತು
ಶತ ಗೋತ್ರಣಾಮ್ ಮಧ್ಯೆ ಮೌಂಜುಕುಲ ಗೋತ್ರಾಣಾಮ್ ಮೌಂಜೀ ವ್ರತ ಋಷಿ
ಗೋಕುಲ್ ನಾಮಧೇಯಮ್ ವರ್ಧತಾಂ ಅಭಿ ವರ್ಧತಾಂ
ಕೈಯಲ್ಲಿ ನೀರು ಹಾಕಿಕೊಳ್ಳುತ್ತಾ
ಅಕಾಲ ಮೃತ್ಯು ಹರಣಂ
ಸರ್ವ ವ್ಯಾಪಿ ನಿವಾರಣಂ
ಜ್ಞಾನ ವೈರಾಗ್ಯ ಸಿಧ್ಯರ್ಥಂ
ಗುರೋಹ್ ಪಾದೋದಕಂ ಪಾವನಂ
ಪಿಬೇತ್ - ತೀರ್ಥ ತೆಗೆದು ಕೊಳ್ಳ ಬೇಕು
ಭೂಮಿಯ ಮೇಲೆ ನೀರು ಪ್ರೋಕ್ಷಣೆ ಮಾಡಿ
ವಿಷ್ಣು ಶಕ್ತಿ ಸಮುತ್ಪನ್ನೇ ಶಂಖ ವರ್ಧ ಮಹೀತಲೇ
ಅನೇಕ ರತ್ನ ಸಂಭೂತೇ ಭೂಮಿ ದೇವಿ ನಮೋಸ್ತುತೇ
ಪ್ರೋಕ್ಷಣೆಯ ಜಾಗದಲ್ಲಿ ಕೈಯನ್ನು ಇಟ್ಟು ಹೇಳಬೇಕು
ಕಾಯೇನ ವಾಚಾ ಮನಸೇಂದ್ರಿ ಯೈವ ಯದ್ಯಾತ್ಮ ನಾಭ ಪ್ರಕೃತೇ ಸ್ವಭಾವಾತ್
ಯದ್ಯಾತ್ ಸಕಲಮ್ ಪರಸ್ಮೈ ಶ್ರೀ ಕೃಷ್ಣಾರ್ಪಣಮಸ್ತು
ಹೇಳುತ್ತಾ ನೀರನ್ನು ಕೈಯ ಮೇಲೆ ಹಾಕಿ ಕೊಳ್ಳುತ್ತಾ ತಟ್ಟೆಯೊಳಗೆ ಎಲ್ಲ ನೀರನ್ನು ಬಿಡಬೇಕು